ಪ್ರಸಕ್ತ ಜಾಗತಿಕ ಸಂದರ್ಭದಲ್ಲಿ ಭಗವಾನ್ ಮಹಾವೀರರ ಶಾಂತಿ ಸಂದೇಶ ಜಗತ್ತಿಗೆ ಅವಶ್ಯ:ಸಚಿವ ಶಿವರಾಜ ತಂಗಡಗಿ
ಬೆಂಗಳೂರು(www.thenewzmirror.com) : ಯುದ್ಧ ಮತ್ತು ಅಹಿಂಸೆ ಗಳಿಂದ ನಲುಗುತ್ತಿರುವ ಪ್ರಸಕ್ತ ಜಾಗತಿಕ ಸಂದರ್ಭದಲ್ಲಿ ಭಗವಾನ್ ಶ್ರೀ ಮಹಾವೀರರ ಶಾಂತಿ ಸಂದೇಶ ಅತ್ಯಂತ ಅವಶ್ಯಕ ಎಂದು ಹಿಂದುಳಿದ ವರ್ಗಗಳ ...