ಕರ್ನಾಟಕ ಚುನಾವಣೆ | ಗೆಲುವಿಗೆ ಕಾಂಗ್ರೆಸ್ ನಿಂದ ಸಂಭ್ರಮಾಚರಣೆ | ನಾಯಕರ ಜಂಟಿ ಗೋಷ್ಠಿ
ಬೆಂಗಳೂರು, (www.thenewzmirror.com) ; ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ರಾಜಕೀಯ ಲೆಕ್ಕಾಚಾರಗಳನ್ನ ತಲೆಕೆಳಗೆ ಮಾಡಿರುವ ಮತದಾರ, ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ನೀಡಿದ್ದಾರೆ.ನಿರೀಕ್ಷೆಗೂ ಮೀರಿ ...