Haveri Accident | ಹಾವೇರಿ ರಸ್ತೆ ಅಫಘಾತ ಪ್ರಕರಣ, ಮೃತರಿಗೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಸಿಎಂ, ಮೇಲ್ನೋಟಕ್ಕೆ ತಪ್ಪು ಯಾರದ್ದು..?
ಬೆಂಗಳೂರು, (www.thenewzmirror.com) ; https://thenewzmirror.com/sad-news-a-terrible-accident-at-bellambelli-in-haveri-district-13-people-who-had-gone-to-gods-darshan-died-condolence-of-the-nobles/ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಸಮೀಪ ಸಂಭವಿಸಿದ ಭೀಕರ ರಸ್ತೆ ಅಫಘಾತದಲ್ಲಿ ಮೃತಪಟ್ಟ 13ಮೃತರಿಗೆ ತಲಾ ಎರಡು ಲಕ್ಷ ಪರಿಹಾರ ಘೋಷಣೆ ...