Bengaluru Mall | ಪಂಚೆ ಹಾಕಿ ಬಂದಿದ್ದ ರೈತನಿಗೆ ಅಪಮಾನ ; ಒಂದು ವಾರ ಬಂದ್ ಆಗುತ್ತಾ ಜಿಟಿ ಮಾಲ್..?
ಬೆಂಗಳೂರು, (www.thenewzmirror.com) ;ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ ಪಂಚೆ ಹಾಕಿಕೊಂಡು ಬಂದಿದ್ದ ರೈತನನ್ನ ಒಳಗೆ ಬಿಡದೆ ಅಪಮಾನ ಮಾಡಿದ ಪ್ರಕರಣ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ದೇಶದ ...