Darshan News | ನಟ ದರ್ಶನ್ ಪತ್ನಿ ಡಿಕೆಶಿ ಭೇಟಿಯಾಗಿದ್ದು ಯಾಕೆ.? ಮಗನಿಗೆ ಕಾಲೇಜು ಸೀಟಿಗಾಗಿನಾ ಇಲ್ಲ ಪತಿಯ ಪರವಾಗಿನಾ.? ಡಿಕೆಶಿ ಕೊಟ್ರು ಕ್ಲಾರಿಟಿ.!
ಬೆಂಗಳೂರು, (www.thenewzmirror.com) ; ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾರೆ. ಇದರ ನಡುವೆ ನಟನ ಪತ್ನಿ ವಿಜಯಲಕ್ಷ್ಮೀ ಹಾಗೂ ತಮ್ಮ ದಿನಕರ್ ತೂಗೂದೀಪ್ ಡಿಸಿಎಂ ...