Good News | NIRF 2024 ರ ರ್ಯಾಂಕಿಂಗ್ ನಲ್ಲಿ ಬೆಂಗಳೂರು ವಿವಿಗೆ 81 ನೇ ಸ್ಥಾನ..!
ಬೆಂಗಳೂರು, (www.thenewzmirror.com) ; ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿರುವ ಬೆಂಗಳೂರು ವಿಶ್ವವಿದ್ಯಾಲಯ ಮತ್ತೊಂದು ಹಿರಿಮೆಗೆ ಪಾತ್ರವಾಗಿದೆ. ರಾಷ್ಟ್ರೀಯ ಸಂಸ್ಥೆ ಶ್ರೇಯಾಂಕ ಚೌಕಟ್ಟು National Institute Ranking ...