Good News | ವಿಶ್ವದ 2% ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಬೆಂವಿವಿ 8 ಪ್ರಾಧ್ಯಪಕರಿಗೆ ಸ್ಥಾನ
ಬೆಂಗಳೂರು, (www.thenewzmirror.com) ; ಬೆಂಗಳೂರು ವಿಶ್ವವಿದ್ಯಾಲಯ 8 ಪ್ರಾಧ್ಯಾಪಕರು 2024 ಸಾಲಿನ ವಿಶ್ವದ 2% ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿವಿ ಹಾಗೂ ನೆದರ್ಲೆಂಡ್‌ನ ...