Sad News | ನಕಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಯ್ತಾ ಮೂಕ ಪ್ರಾಣಿ.? : ಕೆಜಿಎಫ್ ನಲ್ಲೊಂದು ಮನಕಲಕುವ ಘಟನೆ..!
ಕೆಜಿಎಫ್, (www.thenewzmirror.com) ; ನಕಲಿ ವೈದ್ಯರೊಬ್ಬರ ನಿರ್ಲಕ್ಷ್ಯಕ್ಕೆ ಮೂಕ ಪ್ರಾಣಿಯೊಂದು ಬಲಿಯಾದ ಘಟನೆ ಕೆಜಿಎಫ್ ತಾಲೂಕಿನ ದೊಡ್ಡ ಕಂಬ್ಳಿ ಗ್ರಾಮದಲ್ಲಿ ನಡೆದಿದೆ. ಹನುಮಂತು ಎನ್ನುವವರಿಗೆ ಸೇರಿದ್ದ ಕರುವೊಂದು ...