BIG Impact | 100 ರೂ ಬದಲು 250 ರೂ ಹೆಚ್ಚಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ: ಇಲಾಖೆ ಆದೇಶಕ್ಕೆ ನೌಕರರ ಸಮಾಧಾನ
ಬೆಂಗಳೂರು, (www.thenewzmirror.com) ; ಆಯುಧ ಪೂಜೆಗೆ ಬಸ್ ಗಳಿಗೆ ಹೆಚ್ಚಿನ ಹಣ ನೀಡದೇ ಇರುವಷ್ಟು KSRTC ಬಡವಾಯ್ತಾ ಎನ್ನುವ ಪ್ರಶ್ನೆ ಉದ್ಭವಿಸಿತ್ತು. ಈ ಕುರಿತಂತೆ ನಿಮ್ಮ ದಿ ...