ಬೆಂಗಳೂರು, (www.thenewzmirror.com);
ಕನ್ನಡದ ಪ್ರಸಿದ್ಧ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಕತೆ ಆಧಾರಿತ ಸಿನೆಮಾಗೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ನೀಡಿದೆ.
ಈ ಕುರಿತಂತೆ ಸೂಚನೆ ಕೊಟ್ಟಿರುವ ಸಿಎಂ, ಇದೊಂದು ಅರ್ಥಪೂರ್ಣವಾದ ಸಿನೆಮಾ, ಹಾಗೂ ಅಪಾರ ಜನಮನ್ನಣೆ ಗಳಿಸುತ್ತಿರುವ ಸಿನೆಮಾವಾಗಿ ಹೆಸರು ಮಾಡುತ್ತಿದೆ.
ಇಂಥ ಮಹಾನ್ ಸಾಹಿತಿಯ ಕತೆ ಆಧಾರಿತ ಸಿನೆಮಾಗೆ ತೆರಿಹೆ ವಿನಾಯಿತಿ ನೀಡಬೇಕೆಂದು ಸಿನೆಮಾ ತಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಮನವಿ ಮಾಡಿತ್ತು. ಮನವಿಗೆ ಸ್ಪಂದನೆ ನೀಡಿರುವ ಸಿಎಂ, ತೆರಿಗೆ ವಿನಾಯಿತಿ ನೀಡುವಂತೆ ಆದೇಶ ನೀಡಿದ್ದಾರೆ.
ಎಂದು ಇದೇ ವೇಳೆ
“ಡೇರ್ ಡೆವಿಲ್ ಮುಸ್ತಫಾ” ಸಿನಿಮಾಗೆ ತೆರಿಗೆ ವಿನಾಯ್ತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ.