ಕರ್ನಾಟಕ ಆಳಿದ ಮುಖ್ಯಮಂತ್ರಿ ಯಾರು ಯಾರು ಅನ್ನೋದು ಇಲ್ಲಿದೆ ನೋಡಿ !

ಬೆಂಗಳೂರು ,( www.thenewzmirror.com ) ;

ಸುಮಾರು 7 ಕೋಟಿ ಜನಸಂಖ್ಯೆ ಹೊಂದಿರುವ ಕರ್ನಾಟಕ ಇದುವರೆಗೂ ಹಲವಾರು ಮುಖ್ಯಮಂತ್ರಿ ಗಳನ್ನ ಕಂಡಿದೆ. 1947 ರಿಂದ ಇಲ್ಲಿವರೆಗೂ ಕರ್ನಾಟಕವನ್ನು ಆಳಿದ ಮುಖ್ಯಮಂತ್ರಿಗಳು ಯಾರು ಯಾರೂ ಯಾವ ಪಕ್ಷದಿಂದ ಅವರು ಆಯ್ಕೆ ಆಗಿದ್ದರೆ ಅನ್ನೋದನ್ನ ನೋಡೋಣ.

RELATED POSTS

1947 ರಿಂದ 2023 ರವರೆಗೆ ಎಷ್ಟು ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ. ಅವರ ಅಧಿಕಾರವಧಿ ಎಷ್ಟು, ಯಾವ ಪಕ್ಷದವರು, ಯಾವಾಗ ಮುಖ್ಯಮಂತ್ರಿ ಆಗಿದ್ದರು ಎನ್ನುವ ಸಂಪೂರ್ಣ ಮಾಹಿತಿ  ನಿಮ್ಮ thenewzmirror ನಲ್ಲಿ. ಕರ್ನಾಟಕದಲ್ಲಿ ಇಲ್ಲಿಯವರೆಗೆ 30 ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ. 6 ಬಾರಿ ರಾಷ್ಟ್ರಪತಿ ಆಡಳಿತ ಹೇರಲಾಗಿದೆ. ಕಾಂಗ್ರೆಸ್ ಪಕ್ಷದಿಂದ ಒಟ್ಟು 18 ಮುಖ್ಯಮಂತ್ರಿಗಳು ಅಧಿಕಾರ ನಡೆಸಿದ್ದಾರೆ.

– ಕೆ. ಚೆಂಗಲರಾಯ ರೆಡ್ಡಿ- ಕಾಂಗ್ರೆಸ್ ಪಕ್ಷ – ಅಕ್ಟೋಬರ್ 25, 1947 ರಿಂದ ಮಾರ್ಚ್ 30, 1952 ರವರೆಗೆ
– ಕೆಂಗಲ್ ಹನುಮಂತಯ್ಯ – ಕಾಂಗ್ರೆಸ್ ಪಕ್ಷ – ಮಾರ್ಚ್ 30, 1952 ಆಗಸ್ಟ್ 19, 1956 ರವರೆಗೆ
– ಕಡಿದಾಳ್ ಮಂಜಪ್ಪ – ಕಾಂಗ್ರೆಸ್ ಪಕ್ಷ – ಆಗಸ್ಟ್ 19, 1956 ರಿಂದ ಅಕ್ಟೋಬರ್ 31, 1956 ರವರೆಗೆ
– ಎಸ್. ನಿಜಲಿಂಗಪ್ಪ – ಕಾಂಗ್ರೆಸ್ ಪಕ್ಷ – ನವೆಂಬರ್ 1, 1956 ರಿಂದ ಮೇ 16, 1958 ರವರೆಗೆ.
– ಬಿ.ಡಿ. ಜತ್ತಿ – ಕಾಂಗ್ರೆಸ್ ಪಕ್ಷ – ಮೇ 16, 1958 ರಿಂದ ಮಾರ್ಚ್ 09, 1962 ರವರೆಗೆ.
– ಎಸ್.ಆರ್. ಕಂಟಿ – ಕಾಂಗ್ರೆಸ್ ಪಕ್ಷ – ಮಾರ್ಚ್ 14, 1962 ರಿಂದ ಜೂನ್ 20, 1962 ರವರೆಗೆ.
– ಎಸ್. ನಿಜಲಿಂಗಪ್ಪ – ಕಾಂಗ್ರೆಸ್ ಪಕ್ಷ – ಜೂನ್ 21, 1962 ರಿಂದ ಮೇ 28, 1968 ರವರೆಗೆ.
– ವೀರೆಂದ್ರ ಪಾಟೀಲ್ ಕಾಂಗ್ರೆಸ್ ಪಕ್ಷ – ಮೇ 29, 1968 ರಿಂದ ಮಾರ್ಚ್ 18, 1971 ರವರೆಗೆ.
– ರಾಷ್ಟ್ರಪತಿ ಆಳ್ವಿಕೆ – ಮಾರ್ಚ್ 19, 1971 ರಿಂದ ಮಾರ್ಚ್ 20, 1972 ರವೆರಗೆ.
– ಡಿ. ದೇವರಾಜ ಅರಸ್ – ಕಾಂಗ್ರೆಸ್ ಪಕ್ಷ – ಮಾರ್ಚ್ 20, 1972 ರಿಂದ ಡಿಸೆಂಬರ್ 31, 1977 ರವರೆಗೆ.
– ರಾಷ್ಟ್ರಪತಿ ಆಳ್ವಿಕೆ – ಡಿಸೆಂಬರ್ 31, 1977 ರಿಂದ ಫೆಬ್ರುವರಿ 28, 1978 ರವರೆಗೆ.
– ಡಿ. ದೇವರಾಜ ಅರಸ್ – ಕಾಂಗ್ರೆಸ್ ಪಕ್ಷ – ಫೆಬ್ರವರಿ 28, 1978 ರಿಂದ ಜನವರಿ 7, 1980 ರವರೆಗೆ.
– ಆರ್. ಗುಂಡುರಾವ್ – ಕಾಂಗ್ರೆಸ್ ಪಕ್ಷ – ಜನವರಿ 12, 1980 ರಿಂದ ಜನವರಿ 6, 1983 ರವರೆಗೆ.
– ರಾಮಕೃಷ್ಣ ಹೆಗ್ಡೆ – ಜನತಾ ಪಾರ್ಟಿ – ಆಗಸ್ಟ್‌ 13, 1988 ರಿಂದ ಏಪ್ರಿಲ್ 21, 1989 ರವರೆಗೆ.
– ಎಸ್‌.ಆರ್. ಬೊಮಾಯಿ – ಜನತಾ ಪಾರ್ಟಿ- ಆಗಸ್ಟ್‌ 13, 1988 – ಏಪ್ರಿಲ್ 21, 1989
– ರಾಷ್ಟ್ರಪತಿ ಆಳ್ವಿಕೆ – ಏಪ್ರಿಲ್ 21, 1989 ರಿಂದ ನವೆಂಬರ್ 30, 1989 ರವರೆಗೆ.
– ವೀರೆಂದ್ರ ಪಾಟಿಲ್ – ಕಾಂಗ್ರೆಸ್ ಪಕ್ಷ – ಕಾಂಗ್ರೆಸ್, ನವೆಂಬರ್ 30, 1989 ರಿಂದ ಅಕ್ಟೋಬರ್ 10, 1990 ರವರೆಗೆ.
– ರಾಷ್ಟ್ರಪತಿ ಆಳ್ವಿಕೆ – ಅಕ್ಟೋಬರ್ 10, 1990 ರಿಂದ ಅಕ್ಟೋಬರ್ 17, 1990 ರವೆರಗೆ.
– ಎಸ್. ಬಂಗಾರಪ್ಪ – ಕಾಂಗ್ರೆಸ್ ಪಕ್ಷ – ಕಾಂಗ್ರೆಸ್, ಅಕ್ಟೋಬರ್ 17, 1990 ರಿಂದ ನವೆಂಬರ್ 19, 1992 ರವರೆಗೆ.
– ಎಂ. ವೀರಪ್ಪ ಮೊಯ್ಲಿ – ಕಾಂಗ್ರೆಸ್ ಪಕ್ಷ – ಕಾಂಗ್ರೆಸ್, ನವೆಂಬರ್ 19, 1992 ರಿಂದ ಡಿಸೆಂಬರ್ 11, 1994 ರವೆರೆಗೆ.
– ಹೆಚ್.ಡಿ.ದೇವೆಗೌಡ – ಜನತಾದಳ – ಜನತಾ ದಳ, ಡಿಸೆಂಬರ್ 11, 1994 ರಿಂದ ಮೇ 31, 1996 ರವರೆಗೆ.
– ಜೆ.ಹೆಚ್. ಪಟೇಲ್ – ಜನತಾ ಪಾರ್ಟಿ – ಜನತಾ ಪಾರ್ಟಿ, ಮೇ 31, 1996 ರಿಂದ ಅಕ್ಟೋಬರ್ 07, 1999 ರವೆರೆಗೆ.
– ಎಸ್‌.ಎಂ. ಕೃಷ್ಣ – ಕಾಂಗ್ರೆಸ್ ಪಕ್ಷ – ಕಾಂಗ್ರೆಸ್, ಅಕ್ಟೋಬರ್ 11, 1999 ರಿಂದ ಮೇ 28, 2004 ರವೆರೆಗೆ.
– ಧರಂಸಿಂಗ್ – ಕಾಂಗ್ರೆಸ್ ಪಕ್ಷ – ಕಾಂಗ್ರೆಸ್, ಮೇ 28, 2004 ರಿಂದ ಫೆಬ್ರುವರಿ 02, 2006 ರವೆರೆಗೆ.
– ಹೆಚ್‌.ಡಿ.ಕುಮಾರಸ್ವಾಮಿ – ಜ್ಯಾತ್ಯಾತಿತ ಜನತಾದಳ – ಜೆಡಿಎಸ್‌, ಫೆಬ್ರುವರಿ 03, 2006 ರಿಂದ ಅಕ್ಟೋಬರ್ 08, 2007 ರವೆರೆಗೆ.
– ರಾಷ್ಟ್ರಪತಿ ಆಳ್ವಿಕೆ – ಅಕ್ಟೋಬರ್ 08, 2007 ರಿಂದ ನವೆಂಬರ್ 12, 2007 ರವೆರೆಗೆ.
– ಬಿ.ಎಸ್.ಯಡಿಯೂರಪ್ಪ – ಭಾರತೀಯ ಜನತಾ ಪಾರ್ಟಿ- ಬಿಜೆಪಿ, ನವೆಂಬರ್ 12, 2007 ರಿಂದ ನವೆಂಬರ್ 19, 2007 ರವೆರೆಗೆ.
– ರಾಷ್ಟ್ರಪತಿ ಆಡಳಿತ – ನವೆಂಬರ್ 20, 2007 ರಿಂದ ಮೇ 29, 2008 ರವೆರೆಗೆ.
– ಬಿ.ಎಸ್.ಯಡಿಯೂರಪ್ಪ – ಭಾರತೀಯ ಜನತಾ ಪಾರ್ಟಿ- ಮೇ 30, 2008 ರಿಂದ ಆಗಸ್ಟ್‌ 04, 2011 ರವೆರೆಗೆ.
– ಡಿ.ವಿ.ಸದಾನಂದ ಗೌಡ- ಭಾರತೀಯ ಜನತಾ ಪಾರ್ಟಿ- ಆಗಸ್ಟ್‌ 05, 2011 ರಿಂದ ಜುಲೈ 11, 2012 ರವೆರೆಗೆ.
– ಜಗದೀಶ್ ಶೆಟ್ಟರ್- ಭಾರತೀಯ ಜನತಾ ಪಾರ್ಟಿ- ಜುಲೈ 12, 2012 ರಿಂದ ಮೇ 08, 2013 ರವೆರಗೆ.
– ಸಿದ್ಧರಾಮಯ್ಯ – ಕಾಂಗ್ರೆಸ್ ಪಕ್ಷ – ಮೇ 13, 2013 ರಿಂದ ಮೇ 15, 2018 ರವೆರೆಗೆ.
– ಬಿ.ಎಸ್.ಯಡಿಯೂರಪ್ಪ – ಭಾರತೀಯ ಜನತಾ ಪಾರ್ಟಿ- ಮೇ 17, 2018 ರಿಂದ ಮೇ 23, 2018 ರವರಗೆ
– ಹೆಚ್‌.ಡಿ.ಕುಮಾರಸ್ವಾಮಿ – ಜ್ಯಾತ್ಯಾತಿತ ಜನತಾದಳ – ಮೇ 23, 2018 ರಿಂದ ಜುಲೈ 23, 2019 ರವರೆಗೆ.
– ಬಿ.ಎಸ್.ಯಡಿಯೂರಪ್ಪ – ಭಾರತೀಯ ಜನತಾ ಪಾರ್ಟಿ- ಜುಲೈ 26, 2019 ರಿಂದ ಜುಲೈ 26, 2021 ರವರೆಗೆ
– ಬಸವರಾಜ ಬೊಮ್ಮಾಯಿ – ಭಾರತೀಯ ಜನತಾ ಪಾರ್ಟಿ- ಜುಲೈ 28, 2021 ರಿಂದ 2023 ರ ವರೆಗೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist