BMTC LOSS NEWS | ಶಕ್ತಿ ಯೋಜನೆ ಜಾರಿಯಾದ್ರೂ ನಷ್ಟದಲ್ಲಿದೆಯಂತೆ BMTC.! ಕೆಲ ಹಣ ಬಾಕ ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ.!
ಬೆಂಗಳೂರು, (www.thenewzmirror.com) ; ನಾವು ಅಧಿಕಾರಕ್ಕೆ ಬಂದ್ರೆ ಮಹಿಳೆಯರಿಗೆ ಉಚಿತ ಬಸ್ ಸೇವೆ ನೀಡ್ತಿವಿ ಅನ್ನೋ ಗ್ಯಾರಂಟಿಯನ್ನ ಕಾಂಗ್ರೆಸ್ ನೀಡಿತ್ತು. ಅದರಂತೆ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ...