Loksabha Election Results | ಈ ಬಾರಿ ನಡೆಯದ ಮೋದಿ ಮೇನಿಯಾ? ; ಚಾರ್ ಸೌ ಬಾರ್ ಅಲ್ಲ ತೀನ್ ಸೌಗೆ ಪರದಾಟ..! ಯಾವ್ಯಾವ ಕ್ಷೇತ್ರಗಳಲ್ಲಿ ಯಾರ್ಯಾರ ಗೆಲುವು ಇಲ್ಲಿದೆ ಮಾಹಿತಿಯ ಲಿಂಕ್.!
ಬೆಂಗಳೂರು, (www.thenewzmirror.com) ; ಸಾಕಷ್ಟು ಕುತೂಹಲ ಮೂಡಿಸಿದ್ದ ಲೋಕಸಮರದ ಫಲಿತಾಂಶ ಹೊರ ಬಿದ್ದಿದೆ. ಚುನಾವಣೆಗೂ ಮೊದಲು ಬಿಜೆಪಿ ನಾಯಕರು ಅದರಲ್ಲೂ ಸ್ವತಃ ಪ್ರಧಾನಿ ಮೋದಿ ಅವರೇ ಈ ...