Mysuru Dasara 2024 | ಅಂಬಾರಿ ಹೋರುವ ಅಭಿಮನ್ಯು ಆನೆಯ ತೂಕ ಎಷ್ಟಿದೆ ಗೊತ್ತಾ.?
ಮೈಸೂರು, (www.thenewzmirror.com) ; ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರೆಗೆ ದಿನಗಣನೆ ಆರಂಭವಾಗಿದೆ. ಅಂಬಾರಿ ಹೊರಲು ಕಾಡಿನಿಂದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳನ್ನ ಈಗಾಗಲೇ ಅರಮನೆಯಲ್ಲಕ ಅದ್ಧೂರಿ ...