parliament attack | ಸಂಸತ್ತಿನೊಳಗೆ ನುಗ್ಗೋದಿಕ್ಕೆ ಪ್ಲಾನ್ ಅ, ಪ್ಲಾನ್ ಬಿ ತಯಾರಾಗಿತ್ತಂತೆ.! ತನಿಖೆಯಿಂದ ಬಯಲಾಯ್ತು ಅಸಲಿ ಕಹಾನಿ
ಬೆಂಗಳೂರು/ನವದೆಹಲಿ, (www.thenewzmirror.com); ಕಳೆದ ಎರಡು ದಿನಗಳ ಹಿಂದೆ ಸಂಸತ್ ಕಲಾಪ ನಡೆಯುತ್ತಿದ್ದ ವೇಳೆ ಏಕಾಏಕಿ ನುಗ್ಗಿದ್ದ ಯುವಕರ ಪ್ರಕರಣ ಮಹತ್ವದ ತಿರುವು ಪಡೆದುಕೊಳ್ಳುತ್ತಿದೆ. ಸಂಸದ ಪ್ರತಾಪ್ ಸಿಂಹ ...