ಶಿಕ್ಷಕರು ಮತ್ತು ಮಕ್ಕಳ ಜೊತೆಯಲ್ಲಿ ಚೆಲ್ಲಾಟ ಆಡ್ತಾ ಇದ್ಯಾ ಬಿಬಿಎಂಪಿ..!?
ಬೆಂಗಳೂರು, (www.thenewzmirror.com); ಇನ್ನೇನು ಪರೀಕ್ಷೆಗಳು ಹತ್ರ ಬರ್ತಿವೆ.., ಮಕ್ಕಳು, ಪೋಷಕರು ಅಂತಿಮ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರೆ ಶಿಕ್ಷಕರು ಪಠ್ಯವನ್ನ ಪೂರ್ತಿಯಾಗಿ ಪೂರ್ಣಗೊಳಿಸಿ ಪರೀಕ್ಷೆಗೆ ಮಕ್ಕಳನ್ನ ತಯಾರು ಮಾಡುವ ...