KSRTC ಬಸ್ಸಿನಲ್ಲೇ ಹೆರಿಗೆ | ಮಾನವೀಯತೆ ಮೆರೆದ ಸಿಬ್ಬಂದಿಗೆ ನಿಗಮದ ವತಿಯಿಂದ ಗೌರವ
ಬೆಂಗಳೂರು, (www.thenewzmirror.com ); ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಹೆರಿಗೆ ಮಾಡಿಸಿಸ್ದ ಸಿಬ್ಬಂದಿಗೆ ನಿಗಮದ ವತಿಯಿಂದ ಗೌರವ ಸಲ್ಲಿಸಲಾಯ್ತು. ಇತ್ತೀಚೆಗೆ KSRTC ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ 21 ವರ್ಷದ ಫಾತೀಮ ...