High Beam Light | ಹೈ ಭೀಮ್ ಲೈಟ್ ಹಾಕುವ ವಾಹನ ಮಾಲೀಕರೇ ಎಚ್ಚರ, ನಿಮ್ಮ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ ಸಂಚಾರಿ ಪೊಲೀಸರು.!
ಬೆಂಗಳೂರು, (www.thenewzmirror.com) ; ಬೆಂಗಳೂರು ನಗರದಲ್ಲಿ ಆಗಾಗ ಸಂಭವಿಸುತ್ತಿರೋ ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕೋ ನಿಟ್ಟಿನಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಸರ್ವ ಸನ್ನದ್ಧವಾಗಿದ್ದಾರೆ. ಹೀಗಾಗಿ ಯಾವೆಲ್ಲಾ ವಾಹನಗಳು ...