Lok sabha Election | ಪ್ರಜ್ವಲ್ ರೇವಣ್ಣನ ಮಗ ಅಲ್ಲ ಅಂತ ಹೆಚ್ ಡಿಕೆ ಹೇಳಿದ್ದು ಯಾಕೆ.?
ಬೆಂಗಳೂರು, (www.thenewzmirror.com) : ರಾಜ್ಯದಲ್ಲಿ ಲೋಕಸಭೆ ಕಾವು ಏರುತ್ತಿದೆ. ಇದರ ನಡುವೆ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರವನ್ನೂ ಮಾಡುತ್ತಿವೆ. ಕರ್ನಾಟಕದಲ್ಲಿ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡು ...