Bmtc New Trip Package| ಬಿಎಂಟಿಸಿಯಿಂದ ಶಿವರಾತ್ರಿ ಪ್ರಯುಕ್ತ 500 ರೂ ಗೆ ವಿಶೇಷ ಟೂರ್ ಪ್ಯಾಕೇಜ್, ಏನೆಲ್ಲಾ ನೋಡಬಹುದು ಗೊತ್ತಾ.?
ಬೆಂಗಳೂರು, (www.thenewzmirror.com) : ದೇಶದಲ್ಲೇ ನಂಬರ್ ಓನ್ ಸಾರಿಗೆ ಸಂಸ್ಥೆ ಬಿಎಂಟಿಸಿ ಇದೀಗ ಹೊಸ ಟೂರ್ ಪ್ಯಾಕೇಜ್ ಅನ್ನ ಪರಿಚಯಿಸಿದೆ. ಶಿವರಾತ್ರಿ ಹಬ್ಬದ ಪ್ರಯುಕ್ತ ಪರಿಚ ಯಿಸಿರುವ ...