Political News | ಪತಿಯ ಒಳಿತಿಗಾಗಿ ಟೆಂಪಲ್ ರನ್; ವೀಶೆಷ ಪೂಜೆ,ಹವನ ಮಾಡಿಸಿದ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ
ಬೆಂಗಳೂರು, (www.thenewzmirror); ಈಗಾಗಲೇ ಓಬಳಾಪುರ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅಪರಾಧಿ ಎಂದು ಕೋರ್ಟ್ ಮಹತ್ವದ ತೀರ್ಪು ನೀಡಿಯಾಗಿದೆ. ಹೈದರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯ ಜನಾರ್ದನ ...