Citizenship Amendment Act | ಸರ್ಕಾರದ ಇ – ಗೆಜೆಟ್ ವೆಬ್ ಸೈಟ್ ಕ್ರ್ಯಾಶ್..! ಯಾಕೆ ಗೊತ್ತಾ.?
ಬೆಂಗಳೂರು, (www.thenewzmirror.com) : ಲೋಕಸಮರ ಹೊತ್ತಲ್ಲೆ ಬಹು ವಿವಾದಿತ ಕಾಯ್ದೆ ಪೌರತ್ವ ತಿದ್ದುಪಡಿ ಕಾಯ್ದೆ (CAA) ಯ ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ...