Exclusive News | ಸಿಲಿಕಾನ್ ಸಿಟಿಯಲ್ಲಿ ಸದ್ದಿಲ್ಲದೇ ಮಾಯವಾಗಿರೋ ಅರಣ್ಯ ಭೂಮಿ ಎಷ್ಟು ಗೊತ್ತಾ.?
ಬೆಂಗಳೂರು/ಬೆಳಗಾವಿ (www.thenewzmirror.com); ಐಟಿಸಿಟಿ., ಬಿಟಿಸಿಟಿ, ಸಿಲಿಕಾನ್ ಸಿಟಿ, ಉದ್ಯಾನನಗರಿ ಅಂತೆಲ್ಲಾ ಕರೆಸಿಕೊಳ್ತಿದ್ದ ಬೆಂಗಳೂರಿನಲ್ಲಿ ಸದ್ದಿಲ್ಲದೇ ಅರಣ್ಯ ಭೂಮಿ ಮಾಯವಾಗುತ್ತಿದೆ. ಬೆಂಗಳೂರು ಬೆಳೆದಂತೆ ಇದರ ವ್ಯಾಪ್ತಿಯೂ ಹೆಚ್ಚುತ್ತಾ ಹೋಗ್ತಿದೆ. ...