Election News | ಮತದಾರರಿಗೆ ಲಂಚದ ಆಮೀಷ ಆರೋಪ, ಡಾ. ಕೆ. ಸುಧಾಕರ್ ವಿರುದ್ಧFIR ದಾಖಲು, 4.8 ಕೋಟಿ ನಗದು ವಶ, ವಾಟ್ಸ್ ಅಫ್ ಕಾಲ್ ಮಾಡಿ ಸಹಾಯ ಕೇಳಿದ್ರಾ ಮಾಜಿ ಸಚಿವ..?
ಬೆಂಗಳೂರು, (www.thenewzmirror.com) ; ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ಮುಕ್ತಾಯವಾಗಿದೆ. 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಿಗೆ ಮತದಾನ ಮುಗಿದಿದ್ದು, ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ. ಇದರ ...