ಕಾವೇರಿ ವಿವಾದ | ವಿಶೇಷ ಅಧಿವೇಶನ ಕರೆಯಿರಿ ಇಲ್ಲಾಂದ್ರೆ ಮತ್ತೊಂದು ಹೋರಾಟ ಎದುರಿಸಿ; ಆಪ್ ಎಚ್ಚರಿಕೆ
ಬೆಂಗಳೂರು, (www.thenewzmirror.com); ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನ ವಿರೋಧಿಸಿ ರಾಜ್ಯದಲ್ಲಿ ನಡೀತಿರುವ ಹೋರಾಟ ನಿಲ್ಲುತ್ತಿಲ್ಲ.. ಕಾವೇರಿ ಕೊಳ್ಳದ ಭಾಗಗಳಲ್ಲಿ ನಡೀತಿರುವ ಹೋರಾಟ ಭಿನ್ನ, ವಿಭಿನ್ನವಾಗಿ ನಡೀತಿವೆ. ಅದೇ ರೀತಿ ...