GST ಹಣ ಕೊನೆಗೂ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ ; ರಾಜ್ಯಕ್ಕೆ ಸಿಕ್ಕಿದ್ದೆಷ್ಟು ಗೊತ್ತಾ.?
ಬೆಂಗಳೂರು, (www.thenewzmirror.com) ; ಒಂದ್ಕಡೆ ರಾಜ್ಯದಲ್ಲಿ ಉಚಿತ ಭಾಗ್ಯ ಒಂದೊಂದೇ ಜಾರಿಯಾಗುತ್ತಿದೆ. ಇದಕ್ಕೆ ಅಗತ್ಯವಿರುವ ಅನುದಾನ ಹೊಂದಾಣಿಕೆಗೆ ರಾಜ್ಯ ಸರ್ಕಾರ ಪರ್ಯಾಯ ಮಾರ್ಗ ಹುಡುಕುತ್ತಿದೆ. ಇದರ ಬೆನ್ನಲ್ಲೇ ...