Loksabha Election | ಉತ್ತರ ಕನ್ನಡ ಜಿಲ್ಲೆಯಿಂದ ಸ್ಪರ್ಧೆ ಮಾಡ್ತಾರಾ ಮತ್ತೊಬ್ಬ ಖಟ್ಟಾ ಹಿಂದುತ್ವವಾದಿ.? ; ಅವಕಾಶ ಸಿಕ್ಕರೆ ಸ್ಪರ್ಧೆ ಅಂದಿದ್ದರ ಹಿಂದಿನ ಮರ್ಮವೇನು.?
ಬೆಂಗಳೂರು, (www.thenewzmirror.com) : ಈ ಬಾರಿ ಲೋಕಸಭೆ ಚುನಾವಣೆಗೆ ರಾಜ್ಯದಿಂದ ಖಟ್ಟಾ ಹಿಂದುತ್ವವಾದಿ ಲೋಕಸಮರದಲ್ಲಿ ಅಖಾಡಕ್ಕೆ ಇಳಿಯಲಿದ್ದಾರೆ. ಈಗಾಗಲೇ ಬಿಜೆಪಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಣೆ ಮಾಡಿದೆ. ...