ಜಗದೀಶ್ ಶೆಟ್ಟರ್ ಬಿಜೆಪಿ ಸೇರಿದ್ದಕ್ಕೆ ರಾಜ್ಯದ ಜನತೆ ಏನು ಹೇಳ್ತಾರೆ..? , ಮಹಾ ಸರ್ವೆಯಲ್ಲಿ ಜನಾಭಿಪ್ರಾಯ ಸಂಗ್ರಹ..!
ಬೆಂಗಳೂರು, (www.thenewzmirror.com) ; ಲೋಕ ಸಮರ ಹತ್ತಿರ ಬರುತ್ತಿರುವಾಗಲೇ ದಿಢೀರ್ ಬೆಳವಣಿಗೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಬಿಜೆಪಿ ಹೈ ಕಮಾಂಡ್ ...