ಕನ್ನಡ- ಕನ್ನಡಿಗ – ಕರ್ನಾಟಕ ದಶೋಪನ್ಯಾಸ ಮಾಲಿಕೆ ಯಶಸ್ವಿ ಅನುಷ್ಠಾನಗೊಳಿಸಿದ ಬೆಂ.ವಿ.ವಿ : ಕರ್ನಾಟಕ ವಿವಿಗಳಲ್ಲಿಯೇ ಪ್ರಥಮ ಪ್ರಯತ್ನ.!
ಬೆಂಗಳೂರು, (www.thenewzmirror.com); ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷ ಪೂರೈಸಿದ ಹಿನ್ನೆಲೆ ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ಕರ್ನಾಟಕ ಸಂಭ್ರಮ - 50 ಎಂಬ ವಿಶೇಷ ...