Loksabha Election | ಅಂದು ರಾಜ್ಯದಲ್ಲಿ ಜೋಡೆತ್ತಾಗಿ ಪಕ್ಷ ಕಟ್ಟಿದ್ರು, ಇಂದು ಕುಚಿಕು ಮಗನ ಮುಂದೆ ತನ್ನ ಮಗನ ಅಗ್ನಿ ಪರೀಕ್ಷೆಗೆ ಸಿದ್ಧತೆ..!
ಶಿವಮೊಗ್ಗ, (www.thenewzmirror.com) : ರಾಜ್ಯದಲ್ಲಿ ಲೋಕಸಭಾ ಕಾವು ಏರುತ್ತಿದೆ. ಅದರಲ್ಲೂ ಬಿಜೆಪಿ ಪಟ್ಟಿ ಬಿಡುಗಡೆಯಾದ ಮೇಲೆ ಆರೋಪ ಪ್ರತ್ಯಾರೋಪ ಕೊಂಚಜೋರಾಗೇ ಇದೆ. ರಾಜ್ಯದಲ್ಲಿ 20 ಲೋಕಸಭಾ ಕ್ಷೇತ್ರಗಳಿಗೆ ...