ಕಡಲೇಕಾಯಿ ಪ್ರಿಯರಿಗೆ ಗುಡ್ ನ್ಯೂಸ್ | ಡಿಸೆಂಬರ್ 2 ಕಾಡುಮಲ್ಲೇಶ್ವರ ದೇವಾಲಯದಲ್ಲಿ ಕಡಲೆಕಾಯಿ ಪರಿಷೆಗೆ ಸಿದ್ಧತೆ
ಬೆಂಗಳೂರು, (www.thenewzmirror.com); ಕಡಲೇಕಾಯಿ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ.., ಇದೇ ಡಿಸೆಂಬರ್ 2 ರಿಂದ 4 ರ ವರೆಗೂ ಕಡಲೇಕಾಯಿ ಪರೀಕ್ಷೆ ನಡೆಯಲಿದೆ. ಕಾಡುಮಲ್ಲೇಶ್ವರ ಗೆಳಯರ ಬಳಗ ...