ಕೆಇಎ ನಕಲಿ ವೆಬ್ಸೈಟ್: ಸೈಬರ್ ಠಾಣೆಗೆ ದೂರು
ಬೆಂಗಳೂರು(www.thenewzmirror.com):ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಕಲಿ ವೆಬ್ಸೈಟ್ ಗೂಗಲ್ನಲ್ಲಿ ಪತ್ತೆಯಾಗಿದ್ದು, ತಕ್ಷಣವೇ ಅದನ್ನು ನಿಷ್ಕ್ರಿಯಗೊಳಿಸಿ, ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ...