Big Scam In KAIDB | ಮೂಡ ಬಳಿಕ ಇದೀಗ KIADB ಯಲ್ಲೂ ಅಕ್ರಮದ ವಾಸನೆ, ಸಿಎಂಗೆ ದೂರು ಸಲ್ಲಿಕೆ..!, ಚುನಾವಣೆಗೂ ಮೊದಲೇ ಸಿಎ ನಿವೇಶನ ಹಂಚಿಕೆ ತೀರ್ಮಾನದ ಹಿಂದಿನ ಅಸಲಿಯತ್ತೇನು.?
ಬೆಂಗಳೂರು, (www.thenewzmirror.com) ; ಮೂಡದಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ನಡೆದಿದೆ ಎನ್ನುವ ಆರೋಪ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಭ್ರಷ್ಟಚಾರದ ವಾಸನೆ ಹರಿದಾಡುತ್ತಿದೆ. ಅದೂ ಕೂಡ ಸಿಎಂ ಸಿದ್ದರಾಮಯ್ಯ ...