UI Teaser | ಕೊನೆಗೂ ರಿಲೀಸ್ ಆಯ್ತು ‘UI’ ಚಿತ್ರದ ಫಸ್ಟ್ ಲುಕ್ ಟೀಸರ್ ; ಇದು AIಜಗತ್ತಲ್ಲ UI ಜಗತ್ತು !
ಬೆಂಗಳೂರು, (www.thenewzmirror.com) ; ಉಪೇಂದ್ರ (Upendra) ಅವರ ನಿರ್ದೇಶನದ ಸಿನಿಮಾಗಳು ಎಂದರೆ ಭಿನ್ನವಾಗಿರುತ್ತವೆ. ಈ ಕಾರಣದಿಂದಲೇ ‘UI’ ಚಿತ್ರದ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ...