ಕರ್ನಾಟಕದಲ್ಲಿ BJP 21 ಸೀಟ್ ಅಂತೆ..! ದಕ್ಷಿಣದಿಂದ ಬಿಜೆಪಿ ಗೆಲ್ಲೋದು ಕೇವಲ 22..! ; ಮ್ಯಾಟ್ರಿಜ್ ಎನ್‌ಸಿ ಸಮೀಕ್ಷೆ ಭವಿಷ್ಯ
ಬೆಂಗಳೂರು, (www.thenewzmirror.com) : ಭಾರತೀಯ ಜನತಾ ಪಕ್ಷ ದಕ್ಷಿಣದಲ್ಲಿ 22 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ, ಅವುಗಳಲ್ಲಿ 21 ಕರ್ನಾಟಕದಿಂದ, ಟೈಮ್ಸ್ ನೌ ಮ್ಯಾಟ್ರಿಜ್ ನ್ಯೂಸ್ ಕಮ್ಯುನಿಕೇಷನ್ ...