Paris Olympics 2024 | ಭಾರತದ ಚಿನ್ನದ ಪದಕಕ್ಕೆ ತಣ್ಣೀರು ಎರಚಿದ ಪಾಕಿಸ್ತಾನ..!, ಚಿನ್ನಕ್ಕೆ ಹೋರಾಡಿ ಬೆಳ್ಳಿ ಪದಕ ತಂದುಕೊಟ್ಟ ನೀರಜ್ ಚೋಪ್ರಾ..!
ಪ್ಯಾರೀಸ್, (www.thenewzmirror.com) ; ಪಾಕಿಸ್ತಾನ ಭಾರತ ಬದ್ದ ವೈರಿಗಳು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವೇ, ಇಂಡಿಯಾ ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಇದ್ರೆ ಅದು ಹೈ ವೋಲ್ಟೇಜ್ ಪಂದ್ಯ ...