Political News | ರಾಜ್ಯದಲ್ಲಿ ED ದಾಳಿಗೆ ಕಾರಣವೇ ಕಾಂಗ್ರೆಸ್ ನ ಹೇಳಿಕೆ; ವಿಪಕ್ಷ ನಾಯಕ ಆರ್. ಅಶೋಕ
ಬೆಂಗಳೂರು, (www.thenewzmirror.com) ; ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ. 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು ಎಂದು ಪ್ರತಿಪಕ್ಷ ನಾಯಕ ...