ಲೋಕಸಭೆಯಲ್ಲಿ ಭಾರೀ ಭದ್ರತಾ ವೈಫಲ್ಯ ; ಕಲಾಪಕ್ಕೆ ನುಗ್ಗಿದ್ದವರಿಗೆ ಪಾಸ್ ಸಿಕ್ಕಿದ್ದು ಪ್ರತಾಪ್ ಸಿಂಹ್ ಕಚೇರಿಯಿಂದ
ದೆಹಲಿ, ( www.thenewzmirror.com) ; ಸಂಸತ್‌ನ ಚಳಿಗಾಲದ ಅಧಿವೇಶನದ ವೇಳೆ ಇಬ್ಬರು ವ್ಯಕ್ತಿಗಳು ಕಲಾಪ ನಡೆಯುತ್ತಿರುವಾಗಲೇ ಲೋಕಸಭೆ ಒಳಗೆ ನುಗ್ಗಿದ ಘಟನೆ ಬುಧವಾರ ನಡೆದಿದೆ. ಭಾರಿ ಬಿಗಿ ...