ಶೀಘ್ರದಲ್ಲೇ ಅತ್ತಿಬೆಲೆ, ಸರ್ಜಾಪುರಕ್ಕೆ ಕಾವೇರಿ ಮೆಟ್ರೋ; ಡಿಸಿಎಂ
ಬೆಂಗಳೂರು, (www.thenewzmirror.com); ಅತ್ತಿಬೆಲೆ, ಸರ್ಜಾಪುರ ಭಾಗಕ್ಕೆ ಕಾವೇರಿ ನೀರು ಮತ್ತು ಮೆಟ್ರೋ ಯೋಜನೆ ವಿಸ್ತರಣೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಾಗ್ದಾನ ನೀಡಿದರು. ಆನೇಕಲ್‌ನಲ್ಲಿ ಜನತಾ ...