ಮಂಗಳೂರು ಕ್ಲಸ್ಟರ್‌ನಲ್ಲಿ ಉದ್ಯಮ ಸ್ಥಾಪನೆಗೆ ಸೌದಿ ಕಂಪನಿಗಳ ಒಲವು; 1000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ನಿರೀಕ್ಷೆ
ಬೆಂಗಳೂರು, (www.thenewzmirror.com); ಕೆಡಿಇಎಂ ಇತ್ತೀಚೆಗೆ ಕೈಗೊಂಡಿದ್ದ ಸೌದಿ ರೋಡ್‌ಶೋ ಯಶಸ್ವಿಯಾಗಿದ್ದು,ಮಂಗಳೂರು ಡಿಜಿಟಲ್ ಎಕಾನಮಿ ಕ್ಲಸ್ಟರ್‌ನಲ್ಲಿ ಉದ್ದಿಮೆ ಆರಂಭಿಸಲು ಆಸಕ್ತಿ ತೋರಿ ಸೌದಿ ಅರೇಬಿಯಾದ ಕಂಪನಿಗಳು 25ಕ್ಕೂ ಹೆಚ್ಚು ...