Investigation Story | ರಾಜ್ಯದಲ್ಲಿ Eeco ಅಂಬುಲೆನ್ಸ್ ಬಳಸುವ ಮುನ್ನ ಎಚ್ಚರ..! ಇದು ದಿ ನ್ಯೂಝ್ ಮಿರರ್ ತನಿಖಾ ವರದಿ.!
ಬೆಂಗಳೂರು,(www.thenewzmirror.com) ; ರೋಗಿಗಳನ್ನ ಹಾಗೆನೇ ಆರೋಗ್ಯ ಸಮಸ್ಯೆ ಇರುವವರನ್ನ ಇದೆಲ್ಲಕ್ಕಿಂತ ಮುಖ್ಯವಾಗಿ ತುರ್ತು ಆರೋಗ್ಯ ಸೇವೆ ಅಗತ್ಯ ಇದ್ದವರು ಆಂಬುಲೆನ್ಸ್ ಮೊರೆ ಹೋಗುತ್ತಾರೆ. ರಸ್ತೆಯಲ್ಲಿ ಯಾವುದಾದರೂ ಒಂದು ...