TNW Investigation | RTO ಕಚೇರಿಯಲ್ಲಿ ಇನ್ನೂ ಬಿದ್ದಿಲ್ಲ ಲಂಚಕ್ಕೆ ಕಡಿವಾಣ, ಸಾರಿಗೆ ಇಲಾಖೆಯಲ್ಲಿ ಮಧ್ಯವರ್ತಿಗಳದ್ದೇ ಹಾವಳಿ..!, KA 51 RTO ಕಚೇರಿ ಅವ್ಯವಸ್ಥೆಯ ಆಗರ…!!?
ಬೆಂಗಳೂರು, (www.thenewzmirror.com) : ಅದ್ಯಾಕೋ ಏನೋ ಸಾರಿಗೆ ಇಲಾಖೆ (RTO) ಕಚೇರಿಗಳು ಪ್ರತಿ ದಿನ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಲ್ಲಿ ಇದ್ದೇ ಇರುತ್ತವೆ. ಇಲಾಖೆಯಲ್ಲಿ ಉತ್ತಮ ಆಡಳಿತ ...