ಬೆಂಗಳೂರು, (www.thenewzmirror.com) ;
ಈಗೇನಿದ್ದರೂ ಡಿಜಿಟಲ್ ಯುಗ. ಯಾವುದೇ ಸುದ್ದಿ ಆದ್ರೂ ಅಂಗೈಯಲ್ಲಿ ಸಿಗ್ಬೇಕು ಅನ್ನೋ ಮನಸ್ಥಿತಿಗೆ ನಿಮ್ಮ ನ್ಯೂಝ್ ಮಿರರ್ ಬೆಂಬಲ ನೀಡುತ್ತಿದೆ.
ಕಳೆದ ಎರಡು ವರ್ಷಗಳಿಂದ ಓದಲು ಸುದ್ದಿ ನೀಡುತ್ತಿದ್ದ ನಿಮ್ಮ ಪ್ರೀತಿಯ ನ್ಯೂಝ್ ಮಿರರ್ ವೆಬ್ ಸೈಟ್ ಇದೀಗ ಯ್ಯೂಟ್ಯೂಬ್(Youtube) ಚಾನಲ್ ಆರಂಭ ಮಾಡುತ್ತಿದೆ.
ಇದೂವರೆಗೂ ಹೇಗೆ ನ್ಯೂಸ್ ವೆಬ್ ಸೈಟ್ ಅನ್ನ ಬೆಂಬಲಿಸುತ್ತಾ ಬಂದಿದ್ದೀರೋ ಅದೇ ರೀತಿ ಯ್ಯೂಟ್ಯೂಬ್ ಚಾನಲ್ ಅನ್ನೂ ಬೆಂಬಲಿಸಿ ಹಾಗೆನೆ ಸಬ್ ಸ್ಕ್ರೈಬ್ (Subscribe) ಆಗಿ ಇದರ ಜತೆಗೆ ಇತರರಿಗೂ ಲಿಂಕ್ ಶೇರ್ ಮಾಡಿ ಬೆಂಬಲಿಸಿ, ಹರಸಿ ಹಾಗೂ ಹಾರೈಸುವಿರಾ ಎಂಬ ನಿರೀಕ್ಷೆಯಲ್ಲಿ ನಿಮ್ಮ ನ್ಯೂಝ್ ಮಿರರ್ ತಂಡ.
ನಮ್ಮ YOUTUBE Channel link ಇಲ್ಲಿದೆ.👇🏻