ಬೆಂಗಳೂರು, (www.theneqzmirror.com) ;
ಮೋದಿ 3.0 ನ ಚೊಚ್ಚಲ ಹಾಗೂ ನಿರ್ಮಲಾ ಸೀತರಾಮನ್ ಅವರ ಏಳನೇ ಆಯವ್ಯಯ ಇದಾಗಿದೆ. ಕೆಲವು ಸರಕು ಸೇವೆಗಳ ಬೆಲೆಯಲ್ಲಿ ಏರಿಕೆಯಾದ್ರೆ. ಮತ್ತೊಂದಿಷ್ಟರಲ್ಲಿ ಇಳಿಕೆಯಾಗಿದೆ. ಯಾವ ವಸ್ತು ದುಬಾರಿ? ಯಾವ ವಸ್ತು ಅಗ್ಗ ಎಂದು ನೋಡೋದಾದ್ರೆ..,
ಯಾವುದು ಇಳಿಕೆ?
ಚಿನ್ನ
ಬೆಳ್ಳಿ
ಪ್ಲಾಟಿನಮ್
ಕ್ಯಾನ್ಸರ್ ಔಷಧ
ಮೊಬೈಲ್ ಬಿಡಿಭಾಗ
ಮೊಬೈಲ್ ಚಾರ್ಜರ್
ಚರ್ಮ ಉತ್ಪನ್ನ
ಸೋಲಾರ್ ಪ್ಯಾನಲ್
ಖನೀಜ
ಅಮದಾಗುವ ಮೀನು
ಯಾವುದು ಏರಿಕೆ?
ಪ್ಲಾಸ್ಟಿಕ್
ವಿದ್ಯುತ್ ಉಪಕರಣ
ಬಟ್ಟೆ
ಮೊಬೈಲ್ ಟವರ್