Water Crisis | ಬೆಂಗಳೂರಲ್ಲಿ ನೀರಿನ ಬಿಕ್ಕಟ್ಟು ಶಮನಕ್ಕೆ ವಾರ್ಡ್ ವಾರು ನೋಡಲ್ ಅಧಿಕಾರಿಗಳ ನೇಮಕ
ಬೆಂಗಳೂರು, (www.thenewzmirror.com) : ಬೃಹತ್ತಾಕಾರವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ. ಟ್ಯಾಂಕರ್ ನೀರು ದುಬಾರಿಯಾಗಿದೆ. ಇದರ ನಡುವೆ ನೀರಿನ ಬಿಕ್ಕಟ್ಟು ನಿವಾರಿಸಲು ಬಿಬಿಎಂಪಿಯಿಂದ ...