ಫ್ರಾನ್ಸ್, (www.thenewzmirror.com) :
ಗರ್ಭಪಾತಕ್ಕೆ ಅನುಮತಿ ನೀಡುವ ಐತಿಹಾಸಿಕ ಮಸೂದೆಗೆ ಫ್ರಾನ್ಸ್ ಸೆನೆಟ್ ನಲ್ಲಿ ಅನುಮೋದನೆ ನೀಡಲಾಗಿದೆ ಆ ಮೂಲಕ ಗರ್ಭಪಾತದ ಹಕ್ಕುಗಳನ್ನು ಪ್ರತಿಪಾದಿಸಿದ ವಿಶ್ವದ ಮೊದಲ ರಾಷ್ಟ್ರವಾಗಿದೆ.
ಗರ್ಭಪಾತ ಅನುಮತಿ ನೀಡುವ ಪ್ರಸ್ತಾಪವನ್ನು ಫ್ರೆಂಚ್ ಸಂಸತ್ತಿನ ಎರಡೂ ಸದನಗಳಲ್ಲಿನ ಸಂಸದರು ಅನುಮೋದಿಸಿದರು. ಗರ್ಭಪಾತ ಅನುಮತಿ ನೀಡುವ ಪರವಾಗಿ ಹೆಚ್ಚಿನ ಮತಗಳು ಬಿದ್ದಿದ್ದರಿಂದ ಅನುಮೋದಿಸಲಾಯಿತು.