ಬೆಂಗಳೂರು, (www.thenewzmirror.com ) ;
ಬಹು ನಿರೀಕ್ಷಿತ ಕರ್ನಾಟಕ ರಾಜ್ಯದ ಚುನಾವಣೆ ಮುಕ್ತಾಯವಾಗಿದೆ. ಇನ್ನೇನಿದ್ದರು ಅಭ್ಯರ್ಥಿಗಳ ಗಮನ ಮತ ಏಣಿಕಾ ದಿನ ನೆಟ್ಟಿದ್ದು, ಚಲಾವಣೆ ಆದ ಮತಗಳ ಆಧಾರದ ಮೇಲೆ ಸೋಲು ಗೆಲುವಿನ ಲೆಕ್ಕಾಚಾರ ಮಾಡುತ್ತಿದ್ದಾರೆ.
ಹಾಗಿದ್ರೆ ಚುನಾವಣಾ ಆಯೋಗದ ಪ್ರಕಾರ ಯಾವ ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಮತದಾನವಾಗಿದೆ ಅನ್ನೋದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ರಾಜ್ಯಾದ್ಯಂತ ದಾಖಲೆಯ ಶೇ.73 ರಷ್ಟು ಮತದಾನ
• ಬೆಂಗಳೂರು ಸೆಂಟ್ರಲ್ ಶೇ 54.45
• ಬೆಂಗಳೂರು ನಾರ್ತ್ ಶೇ 50.02
• ಬೆಂಗಳೂರು ಸೌತ್ ಶೇ 51.15
• ಬಾಗಲಕೋಟೆ ಶೇ 73.28
• ಬೆಂಗಳೂರು ಗ್ರಾಮೀಣ ಶೇ 76.10
• ಬೆಂಗಳೂರು ನಗರ ಶೇ 53.08
• ಬೆಳಗಾಂ ಶೇ 68.83
• ಬಳ್ಳಾರಿ ಶೇ 67.68
• ಬೀದರ್ ಶೇ 62.66
• ಬಿಜಾಪುರ ಶೇ 63.58
• ಚಾಮರಾಜನಗರ ಶೇ 80.81
• ಚಿಕ್ಕಮಗಳೂರು 72.06
• ಚಿಕ್ಕಬಳ್ಳಾಪುರ ಶೇ 76.64
• ಚಿತ್ರದುರ್ಗ ಶೇ 76.68
• ದ.ಕನ್ನಡ ಶೇ69.88
• ದಾವಣಗೆರೆ 71.30
• ಧಾರವಾಡ ಶೇ 65.13
• ಗದಗ ಶೇ 71.55
• ಗುಲರ್ಬಗ ಶೇ 60.92
• ಹಾಸನ ಶೇ 74.67
• ಹಾವೇರಿ ಶೇ 74.34
• ಕೊಡಗು ಶೇ 70.46
• ಕೋಲಾರ ಶೇ 76.90
• ಕೊಪ್ಪಳ ಶೇ73.25
• ಮಂಡ್ಯ ಶೇ 75.90
• ಮೈಸೂರು ಶೇ 68.32
• ರಾಯಚೂರು ಶೇ 64.16
• ರಾಮನಗರ ಶೇ 79.39
• ಶಿವಮೊಗ್ಗ ಶೇ 76.19
• ತುಮಕೂರು ಶೇ 77.75
• ಉಡುಪಿ ಶೇ 78.46
• ಉ.ಕನ್ನಡ ಶೇ 68.06
• ವಿಜಯನಗರ ಶೇ 77.62
• ಯಾದಗಿರಿ ಶೇ 66.66