HSRP Number Problem Case study | ಇನ್ನೂ ಬಗೆಹರಿಯದ ಹೆಚ್ ಆರ್ ಪಿ ನಂಬರ್ ಪ್ಲೇಟ್ ಗೊಂದಲ, ಆನ್ ಲೈನ್ ನಲ್ಲಿ ನೊಂದಣಿ ಮಾಡಿಸಿದ್ದರೂ ಮತ್ತೆ ಕೊಡಬೇಕು ಹಣ..! ಕಣ್ಮುಚ್ಚಿ ಕುಳಿತ RTO..!
ಬೆಂಗಳೂರು, (www.thenewzmirror.com) ; ರಾಜ್ಯದಲ್ಲಿ ಅದ್ಯಾಕೋ ಏನೋ HSRP ನಂಬರ್ ಪ್ಲೇಟ್ ಗೊಂದಲ ಬಗೆಹರಿಯೋ ಲಕ್ಷಣ ಕಾಣುತ್ತಿಲ್ಲ. ಒಂದ್ಕಡೆ ಡೆಡ್ ಲೈನ್ ಮೇಲೆ ಡೆಡ್ ಲೈನ್ ನೀಡುತ್ತಿದ್ದರೂ ...