ಜುಲೈ 9ಕ್ಕೆ ಬ್ಯಾಂಕಿಂಗ್, ವಿಮಾ ವಲಯ ಬಂದ್.!; ಕೇಂದ್ರದ ಕಾರ್ಮಿಕ ನೀತಿ ವಿರುದ್ಧ ದೇಶಾದ್ಯಂತ ಮುಷ್ಕರಕ್ಕೆ ಕರೆ
ಬೆಂಗಳೂರು, (www.thenewzmirror.com); ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಬ್ಯಾಂಕಿಂಗ್ ಹಾಗೂ ವಿಮಾ ವಲಯದಲ್ಲಿ ಕೆಲಸ ಮಾಡ್ತಿರೋರಿಗೆ ಶಾಕ್ ಮೇಲೆ ಶಾಕ್ ಕೊಡುವ ಕೆಲ್ಸವನ್ನ ಮಾಡ್ತಿದೆ. ಅದರಲ್ಲೂ ಪ್ರಧಾನಿ ...