RTO SCAM..! | ಪ್ಯಾನಿಕ್ ಬಟನ್ ಅಳವಡಿಕೆ ವಿಚಾರದಲ್ಲಿ ಹಗಲು ದರೋಡೆ..! ಅಪರ ಸಾರಿಗೆ ಆಯುಕ್ತರ ಮೌನಕ್ಕೆ ವಾಹನ ಮಾಲೀಕರ ವಿರೋಧ..!
ಬೆಂಗಳೂರು, (www.thenewzmirror.com) ; ಪ್ಯಾನಿಕ್ ಬಟನ್ ಹೆಸರಲ್ಲಿ ಹಗಲು ದರೋಡೆ ಆಗುತಿದ್ಯಾ ಎನ್ನುವ ಅನುಮಾನ ಕಾಡುತ್ತಿದೆ. ಪ್ಯಾನಿಕ್ ಬಟನ್, ಲೊಕೆಷನ್ ಟ್ರ್ಯಾಕಿಂಗ್ ಡಿವೈಸ್ ಅಳವಡಿಕೆಗೆ 7,599 ರೂ ...